Shri Sharada Vidyalaya, Guledagudda

The NGO fosters Hindi and Sanskrit education, cultural programs, and community empowerment, preserving heritage and promoting development in Bagalkot, Karnataka.
https://1ngo.sgp1.digitaloceanspaces.com/media/ssvg/WhatsApp Image 2023-04-19 at 3.06.02 PM.jpeg
https://1ngo.sgp1.digitaloceanspaces.com/media/ssvg/WhatsApp Image 2023-04-19 at 3.07.50 PM (1).jpeg
https://1ngo.sgp1.digitaloceanspaces.com/media/ssvg/IMG_20221126_132722_4.jpg
https://1ngo.sgp1.digitaloceanspaces.com/media/ssvg/Screenshot_20230903-190901.png
https://1ngo.sgp1.digitaloceanspaces.com/media/ssvg/Screenshot_20230903-190844.png

About Us

Shri Sharada Vidyalaya, Guledagudda

Our NGO's work is vital in preserving India’s linguistic and cultural heritage, empowering rural communities with knowledge of Hindi and Sanskrit, and fostering children's talent & cultural awareness.

Shri Sharada Vidyalaya, Guledagudda
Established in 1985 in Guledagudda, Bagalkot, Karnataka, Shri Sharada Vidyalaya is a registered NGO committed to education, health awareness, and the eradication of child labour. With a legacy of over 40 years, the organization has made a significant impact in rural communities.
The Sanskrit school run by the NGO has educated numerous students who have gone on to become teachers, professors, and professionals in the banking sector. The organization has conducted health awareness programs across 25 villages, benefiting over 5,000 women.
Shri Sharada Vidyalaya has also undertaken several environmental initiatives, including educating farmers on rainwater harvesting and crop selection for sustainable agriculture. To support learning, mobile libraries have been introduced for both children and adults in rural areas. Additionally, the NGO has raised awareness on mother and child nutrition, hygiene, and overall well-being among underserved communities.

Our focus areas


An integrated approach to build a equitable and empowered society


Mission & Vision



OUR VISION

To build an enlightened, healthy, and empowered rural society through quality education, health awareness, and sustainable development, fostering a future free from child labour and socio-economic disparities.

OUR MISSION

To educate, empower, and uplift rural communities through quality education, health awareness, and sustainable development, while working towards the eradication of child labour.



Programs

Cultural Programs for Children

We witness an inclusive domain of culture by the coalescence of our ancient heritage with the contemporary and modern elements, which has formed the cultural fabric of the nation. Without a doubt, one can easily identify the fact that the children of this country are at the forefront of practicing, observing, and celebrating this cultural identity of India. We provided the children a platform to celebrate their talents and express themselves through their cultural prowess and skill set in dance, music, theater, and literary.


Our Activities

20-Aug-2025

ಯುಸ್ಮಾಕಮ್ ಸಂಸ್ಕೃತಮ್ ಕಾರ್ಯಕ್ರಮ

ದಿನಾಂಕಗುಳೇದಗುಡ್ಡದ ಶ್ರೀ ಸಂಗನಬಸವೇಶ್ವರ ದೇವಸ್ಥಾನದಲ್ಲಿ ದಿನಾಂಕ 20-08-2025 ರಂದು ಯುಸ್ಮಾಕಮ್ ಸಂಸ್ಕೃತಮ್ ಕಾರ್ಯಕ್ರಮವನ್ನು ಮಾಡಲಾಯಿತು, ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂಸ್ಕೃತದಲ್ಲಿ ಸಂಭಾಷಣೆ, ಏಕಪಾತ್ರಾಭಿನಯ, ನೃತ್ಯ, ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
15-Aug-2025

ಧ್ವಜಾರೋಹಣ

ದಿನಾಂಕ 15-08-2025 ರ ಬೆಳಿಗ್ಗೆ ಸರಿಯಾಗಿ 7 ಘಂಟೆಗೆ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯಗುರುಗಳು, ಸಹಶಿಕ್ಷರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
28-Jul-2025

ಸರಸ್ವತಿ ಪೂಜೆ

ಇಂದು ದಿನಾಂಕ 28-07-2025 ಸೋಮವಾರ ದಂದು ಕೋಟೆಕಲ್ ದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಸರಸ್ವತಿ ಪೂಜೆಯನ್ನು ಮಾಡಲಾಯಿತು.
25-Jul-2025

ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನ

ಇಂದು ದಿನಾಂಕ 25-07-2025 ಶಿವಮೊಗ್ಗ ದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನದಲ್ಲಿ ಭಾಗವಹಿಸಲಾಯಿತು
25-Jul-2025

ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನ

ಇಂದು ದಿನಾಂಕ 25-07-2025 ಶಿವಮೊಗ್ಗ ದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನದಲ್ಲಿ ಭಾಗವಹಿಸಲಾಯಿತು
27-Jun-2025

ನಾಡಪ್ರಭು ಕೆಂಪೇಗೌಡರ 156 ನೇ ಜಯಂತಿ ಆಚರಣೆ

ಇಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ದ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ 156 ನೇ ಜಯಂತಿ ಆಚರಣೆಯನ್ನು ಮಕ್ಕಳೊಂದಿಗೆ ಆಚರಿಸಲಾಯಿತು.
27-Jun-2025

ನಾಡಪ್ರಭು ಕೆಂಪೇಗೌಡರ 156 ನೇ ಜಯಂತಿ ಆಚರಣೆ

ಇಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ದ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ 156 ನೇ ಜಯಂತಿ ಆಚರಣೆಯನ್ನು ಮಕ್ಕಳೊಂದಿಗೆ ಆಚರಿಸಲಾಯಿತು.
30-May-2025

ಶಾಲಾ ಪ್ರಾರಂಭೋತ್ಸವ

ದಿನಾಂಕ 30-05-2025 ಶುಕ್ರವಾರ ನಮ್ಮ ಪಾಠಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮಾಡಲಾಯಿತು.
19-May-2025

Video of the Month Winner

1NGO ದಿಂದ ನಡೆದ ವಿಡಿಯೋ ಆಫ್ ದಿ ಮಂತ ವಿನ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದು ವಿನ್ನರ್ ಆಗಿದೆ
22-Apr-2025

The Month Campaign Winners

The Month Campaign Winners ಅಲ್ಲಿ ಮೊದಲ ಸಾಲಿನಲ್ಲಿ ಇರುವುದು
22-Apr-2025

Certificate

ದಿನಾಂಕ 21-04-2025 ರಂದು 1NGO Trust ದಿಂದ ಈ ಸರ್ಟಿಫಿಕೇಟ್ ಅನ್ನು ಪಡೆಯಲಾಯಿತು
03-Jan-2025

ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ

ಇಂದು ದಿನಾಂಕ 03-01-2025 ಶುಕ್ರವಾರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ಸಹಯೋಗದೊಂದಿಗೆ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ಶಿಕ್ಷಕರು ಮಕ್ಕಳು ಶ್ರೀಮತಿ ಸಾವಿತ್ರಿಬಾಯಿ ಪುಲೆ ಜನ್ಮದಿನ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾವಿತ್ರಿಬಾಯಿ ಪುಲೆ ಅವರ ವೇಷಭೂಷಣ ಹಾಕಿಕೊಂಡು ಅವರ ಜೀವನ ಚರಿತ್ರೆ ಬಗ್ಗೆ ಚಿಕ್ಕ ಚಿಕ್ಕ ಭಾಷಣ ಮಾಡಿದರು.
18-Nov-2024

ಕನಕದಾಸ ಜಯಂತಿ

ಭಕ್ತ ಶ್ರೀ ಕನಕದಾಸ ಜಯಂತಿ ಆಚರಣೆಯನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ಇವರ ಸಹಯೋಗದಲ್ಲಿ ಮಾಡಲಾಯಿತು.
14-Nov-2024

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು.
14-Nov-2024

ಮಕ್ಕಳ ದಿನಾಚರಣೆ ಕಾರ್ಯಕ್ರಮ

ದಿನಾಂಕ 14-10-2024 ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮ ಮಾಡಲಾಯಿತು.
02-Oct-2024

ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ ಜಯಂತಿ ಆಚರಣೆ

ದಿನಾಂಕ 02-10-2024 ರಂದು ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ ಜಯಂತಿಯನ್ನು ಮಕ್ಕಳ ವೇಷಭೂಶಾನದಲ್ಲಿ ಆಚರಣೆಯನ್ನು ಮಾಡಲಾಯಿತು.
15-Sep-2024

ಅಸ್ಮಾಕಮ್ ಸಂಸ್ಕೃತಮ್

ದಿನಾಂಕ 15-09-2024 ಶನಿವಾರ ಸಮೀಪದ ತೋಗುಣಸಿ ಗ್ರಾಮದಲ್ಲಿ ಸಂಸ್ಕೃತ ಭಾಷೆಯ ಬೆಳವಣಿಗೆ ಹಾಗೂ ಪ್ರಚಾರಕ್ಕಾಗಿ ಅಸ್ಮಾಕಮ್ ಸಂಸ್ಕೃತಮ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಸಾನಿಧ್ಯವನ್ನು ಶ್ರೀ ಅಮರೇಶ್ವರ ಮಠದ ಡಾ.ನೀಲಕಂಠ ಶ್ರೀಗಳು ವಹಿಸಿಕೊಂಡಿದ್ದರು. ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳ ತಾಯಿಭಾಷೆ, ಸಂಸ್ಕೃತ ಕಲಿಯುವದರಿಂದ ಸ್ಮರಣಶಕ್ತಿ ಹೆಚ್ಚಾಗುವುದು ಹಾಗೂ ಸ್ಪಷ್ಟ ಉಚ್ಚಾರಣೆ ಆಗುವುದು ಎಂದು ಹೇಳಿದರು ಸಂಸ್ಕೃತ ಭಾಷೆ ಅತ್ಯಂತ ಸರಳ ಭಾಷೆ ಆಗಿದೆ ಎಂದು ಹೇಳಿದರು.ಸಂಸ್ಕೃತ ಅಮರ ಭಾಷೆ,ಸಂಸ್ಕೃತ ಸಧ್ಯದ ದಿನಗಳಲ್ಲಿ ದೇಶ ವಿದೇಶಗಳಲ್ಲಿ ಬಹಳಷ್ಟು ಆಸಕ್ತಿಯಿಂದ ಕಲಿಯುತ್ತಿದ್ದಾರೆ, ಭಾರತೀಯ ಭಾಷೆಯಾದ ಸಂಸ್ಕೃತ ನಾವೆಲ್ಲರೂ ಕಲಿಯೋಣ ಎಂದು ಹೇಳಿದರು. ಅಸ್ಮಾಕಮ್ ಸಂಸ್ಕೃತಮ್ ಕಾರ್ಯಕ್ರಮವನ್ನು ತೋಗುಣಸಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ (ಆರ್ ಎಮ್ ಎಸ್ ಎ ) ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ಬೆಂಗಳೂರು, ಶ್ರೀ ಶಾರದಾ ವಿದ್ಯಾಲಯ ಹಾಗೂ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ಶ್ಲೋಕಗಳು, ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
06-Sep-2024

ಪತ್ರಿಕಾ ಬರಹ

ಸಂಸ್ಕೃತ ಭಾಷೆಯ ಬಗ್ಗೆ ನಮ್ಮ ಪಾಠಶಾಲಾ ಶಿಕ್ಷಕಿ ಶ್ರೀಮತಿ ಎಮ್ ಎಸ್ ತಾಂಡೂರ ಅವರ ಪತ್ರಿಕಾ ಬರಹ ಪ್ರಚಲಿತವಾದದ್ದು.
05-Sep-2024

ಶಿಕ್ಷಕರ ದಿನಾಚರಣೆ

ದಿನಾಂಕ 05-09-2024 ಗುರುವಾರ ದಂದು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಎಮ್ಎಲ್ಎ, ಎಮ್ ಪಿ ಎಸ್ ಕೋಟೆಕಲ್ ಇವರೊಂದಿಗೆ ಆಚರಿಸಲಾಯಿತು.
15-Aug-2024

78 ನೇ ಸ್ವಾತಂತ್ರೋತ್ಸವ

ದಿನಾಂಕ 15-08-2024 ರಂದು ಕೋಟೆಕಲ್ ದ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಹಾಗೂ ಸಹ ಶಿಕ್ಷಕರ ಜೊತೆ ಸಂಸ್ಕೃತ ಪಾಠಶಾಲಾ ಶಿಕ್ಷಕರು ಪಾಲ್ಗೊಂಡು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
15-Aug-2024

78 ನೇ ಸ್ವಾತಂತ್ರ್ಯ ದಿನಾಚರಣೆ

ಶ್ರೀ ಶಾರದಾ ವಿದ್ಯಾಲಯ ಗುಳೇದಗುಡ್ಡ ದ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯಲ್ಲಿ ದಿನಾಂಕ 15-08-2024 ಗುರುವಾರ ದಂದು ಶ್ರೀ ಶಾರದಾ ವಿದ್ಯಾಲಯದ ಖಜಾಂಚಿಯವರಾದ ಶ್ರೀ ಸಂಗಪ್ಪ ಬ ಉಂಕಿ ಇವರು ಧ್ವಜಾರೋಹಣವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
08-Aug-2024

ಸರಸ್ವತಿ ಪೂಜಾ ಕಾರ್ಯಕ್ರಮ

ಇಂದು ನಮ್ಮ ಪಾಠಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸರಕಾರಿ ಪ್ರಾಥಮಿಕಶಾಲೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸರಸ್ವತಿ ಪೂಜೆಯನ್ನು ಮಾಡಲಾಯಿತು.
08-Aug-2024

ಸರಸ್ವತಿ ಪೂಜಾ ಕಾರ್ಯಕ್ರಮ

ಇಂದು ನಮ್ಮ ಪಾಠಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸರಕಾರಿ ಪ್ರಾಥಮಿಕಶಾಲೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸರಸ್ವತಿ ಪೂಜೆಯನ್ನು ಮಾಡಲಾಯಿತು.
08-Aug-2024

ಸರಸ್ವತಿ ಪೂಜಾ ಕಾರ್ಯಕ್ರಮ

ಇಂದು ನಮ್ಮ ಪಾಠಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸರಕಾರಿ ಪ್ರಾಥಮಿಕಶಾಲೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸರಸ್ವತಿ ಪೂಜೆಯನ್ನು ಮಾಡಲಾಯಿತು.
06-Aug-2024

ವನಭೋಜನ ಕಾರ್ಯಕ್ರಮ

ಇಂದು ನಮ್ಮ ಪಾಠಶಾಲೆಯ ಮಕ್ಕಳನ್ನು ವನಭೋಜನಕ್ಕಾಗಿ ಕೋಟೆಕಲ್ ದ ಶ್ರೀ ಅಮರೇಶ್ವರ ಮಠ ದಲ್ಲಿ ಹಮ್ಮಿಕೊಳ್ಳಲಾಗಿತ್ತು
06-Aug-2024

ವನಭೋಜನ ಕಾರ್ಯಕ್ರಮ

ಇಂದು ದಿನಾಂಕ 06-08-2024 ಮಂಗಳವಾರ ಪಾಠಶಾಲಾ ಮಕ್ಕಳನ್ನು ಕೋಟೆಕಲ್ ದ ಶ್ರೀ ಅಮರೇಶ್ವರ ಮಠಕ್ಕೆ ಕರೆದುಕೊಂಡು ಹೋಗಲಾಯಿತು
12-Jul-2024

ರಾಜ್ಯ ಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನ

ದಿನಾಂಕ 12-07-2024 ರಂದು ಆದಿಚುಂಚನಗಿರಿಯ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಮಹಾಸಂಸ್ಥಾನ ಮಠದಲ್ಲಿ ರಾಜ್ಯ ಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನದಲ್ಲಿ ನಮ್ಮ ಶ್ರೀ ಶಾರದಾ ವಿದ್ಯಾಲಯದ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು
29-Jun-2024

ಶಾಲಾ ಸಂಸತ್ತು ರಚನೆ

ದಿನಾಂಕ 29-06-2024 ರಂದು ನಮ್ಮ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ ಮಾಡಲಾಯಿತು
21-Jun-2024

ಯೋಗ ದಿನಾಚರಣೆಯ ಕಾರ್ಯಕ್ರಮ

ದಿನಾಂಕ 21-06-2024 ರಂದು ಪಾಠಶಾಲಾ ಮಕ್ಕಳಿಗೆ ಯೋಗ ದಿನಾಚರಣೆಯ ಅಂಗವಾಗಿ ಯೋಗವನ್ನು ಮಾಡಿಸಲಾಯಿತು
14-Jun-2024

ಘಟಿಕೋತ್ಸವ

ಬೆಂಗಳೂರಲ್ಲಿ ನಡೆದ 10 ಹಾಗೂ 11 ನೇ ದೀಕ್ಷಾ ಂತ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಪಾಠಶಾಲಾ ಶಿಕ್ಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಡಾ || ಥಾವರ ಚಂದ ಗೆಲ್ಹೋಟ್ ಅವರು ಉಪಸ್ಥಿತರಿದ್ದರು.
29-May-2024

ಶಾಲಾ ಪ್ರಾರಂಭೋತ್ಸವ

ದಿನಾಂಕ 29-05-2024 ರಂದು ಕೋಟೆಕಲ್ ದ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮಾಡಲಾಯಿತು ಮುಖ್ಯ ಗುರುಗಳು, ಸಹಶಿಕ್ಷಕರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
12-May-2024

ಸಂಸ್ಕೃತ ಸಂಭಾಷಣೆ ಶಿಬಿರದ ಅನುಸರಿಸುವಿಕೆ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಅನುಸರಿಸುವಿಕೆ ಯಲ್ಲಿ ಮಕ್ಕಳು ಸಂಸ್ಕೃತ ದಲ್ಲಿ ಸಂಖ್ಯೆಗಳನ್ನು ಹೇಳುತ್ತಿರುವುದು.
12-May-2024

ಸಂಸ್ಕೃತ ಸಂಭಾಷಣೆ ಶಿಬಿರದ ಅನುಸರಿಸುವಿಕೆ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಅನುಸರಿಸುವಿಕೆ ಯಲ್ಲಿ ಮಕ್ಕಳು ಸಂಸ್ಕೃತ ದಲ್ಲಿ ಸಂಖ್ಯೆಗಳನ್ನು ಹೇಳುತ್ತಿರುವುದು.
26-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ದಿನಾಂಕ 22-04-2024 ಸೋಮವಾರ ದಂದು ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭ ಪತ್ರಿಕಾ ಪ್ರಕಟಣೆ
22-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಮಹಿಳೆಯರಿಂದ ಸಂಸ್ಕೃತದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
22-Apr-2024

ಸಂಸ್ಕೃತ ಸಂಭಾಷಣಾ ಶಿಬಿರ

ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಜಯಘೋಷಣೆ ಹೇಳುತ್ತಿರುವುದು
22-Apr-2024

ಸಂಸ್ಕೃತ ಸಂಭಾಷಣಾ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಜಾಥಾ ಕಾರ್ಯಕ್ರಮ
19-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ರಿಕ್ತ ಪೂರ್ಣ ಶಬ್ದ ಪ್ರಯೋಗ ಮಾಡಿಸುತ್ತಿರುವುದು
18-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಭಾಷಣೆ ಶಿಬಿರದಲ್ಲಿ ದೇಹದ ಅಂಗಗಳ ಬಗ್ಗೆ ಪರಿಚಯಿಸುತ್ತಿರುವುದು
17-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ 8 ನೇ ದಿನದ ಸಂಭಾಷಣೆ ಮಾಡುವುದು
17-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಇಂದು ರಾಮ ನವಮಿ ನಿಮಿತ್ತ ಶ್ರೀ ರಾಮನ ಶ್ಲೋಕಗಳನ್ನು ಹೇಳಿಸಲಾಯಿತು
17-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ಶ್ರೀ ಮರಡಿ ಮಠದಲ್ಲಿ ಸಂಸ್ಕೃತದಲ್ಲಿ ವಾಕ್ಯ ಪ್ರಯೋಗ ಮಾಡುತ್ತಿರುವುದು
16-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಶ್ಲೋಕ ಪಠಣ ಮಾಡುತ್ತಿರುವುದು.
16-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಭಾಷಣೆ ಶಿಬಿರದಲ್ಲಿಯ ಚಟುವಟಿಕೆ.
15-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
14-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

5 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಶ್ಲೋಕ ಪಠಣ ಮಾಡಿಸುತ್ತಿರುವುದು
14-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದಿರುವ 5 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
13-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ದಲ್ಲಿ ಶ್ರೀ ಮರಡಿ ಮಠದಲ್ಲಿ 4 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರ
13-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

4 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
13-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಶ್ರೀ ಮರಡಿ ಮಠ ಗುಳೇದಗುಡ್ಡ ದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಸಮಾರಂಭ ದ ಪತ್ರಿಕಾ ಪ್ರಕಟಣೆ
12-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

3 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಏಕ ವಚನ ಬಹುವಚನದ ಬಗ್ಗೆ ಹೇಳಲಾಯಿತು
12-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ 10 ದಿನಗಳ ಸಂಸ್ಕೃತ ಸಂಭಾಷಣೆ ಶಿಬಿರದ ಬಗ್ಗೆ ಪತ್ರಿಕಾ ಪ್ರಕಟಣೆ
11-Apr-2024

ಸಂಸ್ಕೃತ ಸಂಭಾಷಣೆ ಶಿಬಿರ

2 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ನಡೆಸಿದ ಚಟುವಟಿಕೆ
10-Apr-2024

ಸಂಸ್ಕೃತ ಸಂಭಾಷಣಾ ಶಿಬಿರ

ಶ್ರೀ ಶಾರದಾ ವಿದ್ಯಾಲಯ ದ ವತಿಯಿಂದ ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಹೆಗಡೆ ಗುರುಗಳು ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿರುವುದು
18-Mar-2024

1NGO DIGITAL AWARD 2024

ಧ್ವನಿ ಪೌಂಡೇಶನ್ ದವರು ನಿರಂತರ ಲೈಟ್ ಕಾರ್ಯಕ್ರಮದಲ್ಲಿ ಲಿಂಕ್ ಮಾಡಿಕೊಟ್ಟ 1 ngo ದವರಿಂದ ಡಿಜಿಟಲ್ ಅವಾರ್ಡ್ ಪಡೆದಿರುವುದು
18-Mar-2024

ವಾರ್ಷಿಕ ಪರೀಕ್ಷೆ

ಪ್ರಥಮಾ 1&2 ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಸುತ್ತಿರುವುದು.
10-Mar-2024

ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ವೀಣಾ ಕಲ್ಮಠ ಇವರಿಗೆ ಸನ್ಮಾನ ಮಾಡುತ್ತಿರುವುದು.
07-Mar-2024

ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ದಿನಾಂಕ 07-03-2024 ಗುರುವಾರ ದಂದು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.
27-Feb-2024

ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ

ದಿನಾಂಕ 27-02-2024 ರಂದು ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮವನ್ನು ಪಾಠಶಾಲೆಯಲ್ಲಿ ಹಮ್ಮಕೊಳ್ಳಲಾಯಿತು.
25-Feb-2024

ಸಾಹಿತ್ಯ ಪ್ರಸಿದ್ಧ ಪರೀಕ್ಷೆ 2023-2024

ಇಂದು ನಮ್ಮ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಾಹಿತ್ಯ ವಾರ್ಷಿಕ ಪರೀಕ್ಷೆ ನಡೆಸಲಾಯಿತು. ಶಾಲಾ ಸಂಕೇತ -O-10 ಸೆಂಟರ್ ಕೋಡ್ -16-ಒ.
24-Feb-2024

ಸಂಸ್ಕೃತ ಕಾವ್ಯಾ ಪ್ರಸಿದ್ಧ ಪರೀಕ್ಷೆ

ಸಂಸ್ಕೃತ ಕಾವ್ಯಾ ಪ್ರಸಿದ್ಧ ಪರೀಕ್ಷೆಯನ್ನು ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಾರ್ಷಿಕ ಪರೀಕ್ಷೆ ನಡೆಸುತ್ತಿರುವುದು
19-Feb-2024

ಶಿವಾಜಿ ಜಯಂತಿ

ಶಿವಾಜಿ ಮಹಾರಾಜರ ಜಯಂತಿಯನ್ನು ನಮ್ಮ ಪಾಠಶಾಲೆಯಲ್ಲಿ ಆಚರಿಸಲಾಯಿತು
15-Feb-2024

ಸಂತ ಸೇವಾಲಾಲಾರ 285 ನೇ ಜಯಂತಿ

ಇಂದು ನಮ್ಮ ಪಾಠಶಾಲೆಯಲ್ಲಿ ಸಂತ ಸೇವಾಲಾಲಾರ ಜಯಂತಿಯನ್ನು ಆಚರಿಸಲಾಯಿತು
08-Feb-2024

ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಪೀಠಕೆ

ಶಾಲೆಯಲ್ಲಿ ಮಕ್ಕಳಿಗೆ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಪೀಠಿಕೆ ಇತಿಹಾಸ ಕಾರ್ಯಕ್ರಮದಲ್ಲಿ ವಿವಿಧ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
01-Feb-2024

ಮಡಿವಾಳ ಮಾಚಿದೇವ ಜಯಂತ್ಯೋತ್ಸವ

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಮಾಚಿದೇವರ ಜೀವನ ಚರಿತ್ರೆ ಬಗ್ಗೆ ಹೇಳಲಾಯಿತು.
26-Jan-2024

ಗಣರಾಜ್ಯೋತ್ಸವ ಕಾರ್ಯಕ್ರಮ

ಶ್ರೀ ಶಾರದಾ ವಿದ್ಯಾಲಯ (ರಿ ) ಗುಳೇದಗುಡ್ಡ ದ ಧ್ವಜಾರೋಹಣದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು, ಸಹಕಾರ್ಯದರ್ಶಿಗಳು, ಖಜಾಂಚಿ, ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
23-Jan-2024

ಸುಭಾಶ್ಚಂದ್ರ ಭೋಸ್ ಜನ್ಮ ದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಟೆಕಲ ಅವರ ಸಹಯೋಗದಲ್ಲಿ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಶಿಕ್ಷಕರು ಸುಭಾಶ್ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮ ಮಾಡಲಾಯಿತು.
19-Jan-2024

ಮಹಾಯೋಗಿ ವೇಮನರ ಜಯಂತಿ

ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ಅವರೊಂದಿಗೆ ಆಚರಿಸಲಾಯಿತು.
25-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

ಸಂಸ್ಕೃತ ಸಂಭಾಷಣೆ ಶಿಬಿರದ ಮುಕ್ತಾಯ ಸಮಾರಂಭ
25-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

8 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಸಂಭಾಷಣೆ ಮಾಡುವುದು, ಚಿಕ್ಕ ಚಿಕ್ಕ ವಾಕ್ಯ ಮಾಡುವುದು ಹೇಳಲಾಯಿತು.
24-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

7ನೇ ದಿನದ ಸಂಭಾಷಣೆ ಶಿಬಿರದಲ್ಲಿ ದೇಹದ ಅಂಗಾಂಗಳು, ವಾರಗಳು, ಅವನು, ಇವನು, ಅವಳು, ಇವಳು, ಅದು, ಇದು ಇತ್ಯಾದಿ ಹೇಳಲಾಯಿತು.
23-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

6 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಅದ್ಯ, ಶ್ವ:, ಪರಶ್ವ: ಪ್ರ ಪರಶ್ವ:, ಹ್ಯಹ :, ಪರ ಹ್ಯಹ : ಪ್ರ ಪರಹ್ಯಹ :, ಹಾಗೂ ಪುರತ:, ಪೃಷ್ಟತ:, ವಾಮತ:, ದಕ್ಷಿಣತ : ಅಧ:, ಉಪರಿ ಇತ್ಯಾದಿ ಹೇಳಲಾಯಿತು
22-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

5 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಪದ ಸೇರಿಸಿ ಚಿಕ್ಕ ವಾಕ್ಯ ಮಾಡುವುದು,, ಪುಲಿಂಗ, ಸ್ತ್ರೀಲಿಂಗ, ಏಕ ವಚನ & ಬಹುವಚನ ಇತ್ಯಾದಿ ತಿಳಿಸಲಾಯಿತು.
21-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

4ನೇ ದಿನದ ಸಂಭಾಷಣೆ ಶಿಬಿರ 1 ರಿಂದ 10ಅಂಕಿಗಳು, ಘಂಟೆ, ಸಮಯದ ಬಗ್ಗೆ, ತಿಳಿಸಲಾಯಿತು.
20-Dec-2023

ಸಂಸ್ಕೃತ ಸಂಭಾಷಣೆ ಶಿಬಿರ

ಮೂರನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
18-Dec-2023

ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ

ದಿನಾಂಕ 18-12-2023 ರಂದು ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ ಗುಳೇದಗುಡ್ಡ ದಲ್ಲಿ ನಡೆದ ಶರಣ ಸಂಗಮ ಸಮಾರಂಭ ದಲ್ಲಿ ಎಂಟು ದಿನಗಳ ಕಾಲ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಶ್ರೀ ಗುರುಬಸವ ದೇವರು ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯಬೇಕು ಅದರ ಸಾರ ತಿಳಿಯಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ನಾಗವೇಣಿ ತಿಪ್ಪಾ, ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಶಿಕ್ಷಕ ಆರ್ ಎಸ್ ಲಮಾಣಿ, ಶಿಕ್ಷಕಿ ಮಾಲಾ ಅವರ ಉಪಸ್ಥಿತರಿದ್ದರು.
18-Nov-2023

ವಿಜ್ಞಾನ ವಸ್ತು ಪ್ರದರ್ಶನ

30-Aug-2023

ವಿಶ್ವ ಸಂಸ್ಕೃತ ದಿನೋತ್ಸವ ಕಾರ್ಯಕ್ರಮ

ದೇವರನ್ನು ಆರಾಧಿಸುವ ಭಾಷೆಯಾಗಿ ಬೆಳೆದುಬಂದ ಸಂಸ್ಕೃತ ಇಂದು ವಿಶ್ವ ಭಾಷೆಯಾಗಿ ಬೆಳೆಯುತ್ತಿದೆ. ಸಂಸ್ಕೃತ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಭಾಷಾಉಚ್ಚಾರ, ಕೌಶಲ್ಯ, ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯ. ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರ ಬೆಳೆಯಲು ಸಂಸ್ಕೃತ ಭಾಷೆ ಕಲಿಸಬೇಕು ಎಂದು ನಿವೃತ್ತ ಬ್ರಿಗೇಡಿಯರ್ ಎಂ ಎನ್ ಕಡಪಟ್ಟಿ ಹೇಳಿದರು ವೇದ, ಉಪನಿಷತ್, ರಾಮಾಯಣ, ಮಹಾಭಾರತ ಹೀಗೆ ಆದಿಕಲಾದ ಎಲ್ಲ ಗ್ರಂಥ ಪುರಾಣಗಳು ಸಂಸ್ಕೃತ ಭಾಷೆಯಲ್ಲಿವೆ. ಭಾರತೀಯ ಸಂಸ್ಕೃತಿಯ ಗತ ವೈಭವ ಹಾಗೂ ಹಿಂದಿನ ಐತಿಹಾಸಿಕ ಹಿನ್ನಲೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಸ್ಕೃತ ಭಾಷೆ ಬಹಳಷ್ಟು ನೇರವಾಗಲಿದೆ ಆದ್ದರಿಂದ ಸಂಸ್ಕೃತ ಭಾಷೆಯನ್ನು ಆಡುಭಾಷೆಯಾಗಿ ಬೆಳೆಯಬೇಕಾದರೆ ಪ್ರತಿಯೊಬ್ಬರೂ ಸಂಸ್ಕೃತ ಭಾಷೆ ಕಲಿಯಬೇಕು ಎಂದು ಎಂ. ಎನ್. ಕಡಪಟ್ಟಿ ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಲ್ಲ ಸರಕಾರಿ ಆರ್. ಎಮ್. ಎಸ್. ಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಪಿ. ಸಿ. ಬೆಟಗೇರಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಮುಪಾದ್ಯಾಕ್ಷರಾದ ಹನುಮಂತ ಮಾವಿನಮರದ ಹಾಗೂ ನಿವೃತ್ತ ಬ್ರಿಗೇಡಿಯರ್ ಎಮ್. ಎನ್. ಕಡಪಟ್ಟಿ ವಹಿಸಿದ್ದರು. ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಸನಕಾರ್, ರುದ್ರಪ್ಪ ಲಮಾಣಿ ಹಾಗೂ ಎಮ್. ಎಸ್. ತಾಂಡೂರ್ ಮತ್ತು ಕೋಟೆಕಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
11-Mar-2023

Kanakadas jayanti Celebration in our School

01-Dec-2022

Sanskrit Conversation Camp

We have conducted a Sanskrit conversation camp in Guledagudda Village, Bagalkot District. The main objective of this camp is to make Sanskrit as the language of the masses/people.
26-Nov-2022

Children Festival - Prathibhotsava

Prathibhotsava is the celebration of the enthusiasm, energy, and sheer talent of the children. Indian culture and civilization are one of the most ancient civilizations that still exists on the face of the earth. With the advent of time, the cultural heritage of our nation has been nurtured, preserved and promoted by the patronage and support of various empires, kingdoms and rulers in the subcontinent. With the collaboration of Karnataka Balavikasa Academy Dharwad, we celebrated Prathibhotsava at Guledagudda, Bagalkot(D).

Our Impact

It is the small change that makes the biggest impact.

Members


Board Members

Shri Basavaraj Hanamantappa Yadahalli

President

Shri Mahadevappa Huchchappa Bankapur

Secretary

Shri Mallappa Irappa Charakhani

Vice secretary

Shri Sangappa Basappa Unki

Treasurer

Smt. Bhavana Mallikarjuna Aladi

Member

Smt. Gangamma B Mented

Vice president

Smt. Prema Vishwanath Chindi

Member

Advisory Panel


ಶ್ರೀಮತಿ ನಾಗವೇಣಿ ವಿರೂಪಾಕ್ಷಪ್ಪ ತಿಪ್ಪಾ

Advisor

Team Members

ದೀಪಾ ಬಂಕಾಪುರ

CEO

ಶ್ರೀ ರುದ್ರಪ್ಪ ಲಮಾಣಿ

ಸಹ ಶಿಕ್ಷಕರು

ಶ್ರೀಮತಿ ಮಲ್ಲವ್ವ ಶ ತಾಂಡೂರ

ಸಹ ಶಿಕ್ಷಕರು

ಶ್ರೀಮತಿ ಸುನಂದಾ ರಾಸನಕರ

ಮುಖ್ಯ ಶಿಕ್ಷಕರು

Reports


Statutory Details


Shri Sharada Vidyalaya, Guledagudda is a registered organization with the following certifications:

  • Audit Report 2023
  • Audit Report 2022
  • Audit Report 2021
  • PAN
  • TDS

Make a generous donation to help us reach more beneficiaries.

Account Number: XXXXXX9766

Bank: Canara Bank

Branch: Guledagudda

IFSC Code: CNRB0010806


All donations are eligible for tax savings under 80G.

VOLUNTEER WITH US

Volunteer with us for making a difference in somebody's life and also it is a good opportunity for you to give back to the society. For more information, mail us at [email protected]



Get in touch

Mailing Address

H No. 1322, Ward No. 2, Tippa Peth, Guledagudda Village, Bagalkot District, Karnataka, 587101.

Email Address

[email protected]

Phone Number

9008661916

Shri sharada vidyalaya, Guledagudda